ನವದೆಹಲಿ : ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡಿದ ಜಿಯೋ ಸಂಸ್ಥೆ ಇದೀಗ ತನ್ನ ಗ್ರಾಹಕರಿಗೆ ಗುಡ್ ನ್ಯೂಸ್ ವೊಂದನ್ನು ನೀಡಿದೆ. ಕೆಲ ಟೆಲಿಕಾಂ ಸಂಸ್ಥೆಗಳು 4 ಜಿ ನೆಟ್ ವರ್ಕ್ ನ್ನ ನೀಡಿದ್ದು, ಇದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನೀಡಲು ಪ್ರಯತ್ನಿಸುತ್ತಿರುವಾಗ, ಜಿಯೋ ಮಾತ್ರ ಮತ್ತೊಂದು ಹೆಜ್ಜೆ ಮುಂದೆ ಹೋಗಿ 5 ಜಿ ನೆಟ್ ವರ್ಕ್ ನೀಡಲು ಮುಂದಾಗಿದೆ. ಜಿಯೋ ಸಂಸ್ಥೆ 5 ಜಿ ನೆಟ್ ವರ್ಕ್ ಬಿಡುಗಡೆ ಮಾಡಲು ಸಿದ್ದತೆ