ನವದೆಹಲಿ : ಭಾರತದ ಟೆಲಿಕಾಂ ಕಂಪೆನಿಗಳಲ್ಲಿ ಯಾವ ಕಂಪೆನಿಗಳು ಗ್ರಾಹಕರನ್ನು ಸೆಳೆಯುವುದರ ಮೂಲಕ ಯಾವ ಸ್ಥಾನ ಪಡೆದುಕೊಂಡಿವೆ ಎಂಬ ಮಾಹಿತಿಯನ್ನು ಇದೀಗ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ತಿಳಿಸಿದೆ. ಮೂರು ವರ್ಷಗಳ ಹಿಂದೆ ಟೆಲಿಕಾಂ ರಂಗಕ್ಕೆ ಕಾಲಿಟ್ಟ ಜಿಯೋ 2ನೇ ಸ್ಥಾನ ಪಡೆಯುವುದರ ಮೂಲಕ , ಒಂದು ಕಾಲದಲ್ಲಿ ಭಾರತ ದೇಶದಾದ್ಯಂತ ಅಧಿಕ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದ್ದ ಭಾರ್ತಿ ಏರ್ಟೆಲ್ ಟೆಲಿಕಾಂ ಕಂಪೆನಿಯನ್ನು 3ನೇ ಸ್ಥಾನಕ್ಕೆ ಇಳಿಸಿದೆ. ಜಿಯೋ 32.2