ಮುಂಬೈ: ರಿಲಯನ್ಸ್ ಸಂಸ್ಥೆ ತನ್ನ ಮಹತ್ವಾಕಾಂಕ್ಷೆಯ ಜಿಯೋ ಫೋನ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಘೋಷಿಸಿಕೊಂಡಿತ್ತು. ಅದರ ಬುಕಿಂಗ್ ನಾಳೆಯಿಂದ ಶುರುವಾಗಲಿದೆ. ಅಧಿಕೃತವಾಗಿ ಆಗಸ್ಟ್ 24 ರಿಂದ ಬುಕಿಂಗ್ ಪ್ರಾರಂಭವಾಗುತ್ತಿದ್ದರೂ, ಕೆಲವು ಅಧಿಕೃತ ಡೀಲರ್ ಗಳು ನಾಳೆಯಿಂದಲೇ ಬುಕಿಂಗ್ ಗೆ ಅವಕಾಶ ಒದಗಿಸಿಕೊಡಲಿದ್ದಾರೆ. ಹೀಗಾಗಿ ರಿಲಯನ್ಸ್ ಮಳಿಗೆಗೆ ಹೋಗಿ ಬುಕಿಂಗ್ ಮಾಡುವುದು ಹೇಗೆ ಎಂದು ನೋಡೋಣ.ಅಧಿಕೃತ ರಿಲಯನ್ಸ್ ಜಿಯೋ ಡೀಲರ್ ಗಳ ಮಳಿಗೆಗೆ ಭೇಟಿ ಕೊಡಿ. ನಿಮ್ಮ ಆಧಾರ್