ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂನೊಂದಿಗೆ ಕೆಲಸ ಮಾಡುವ ಸ್ಮಾರ್ಟ್ಫೋನ್, ಸ್ಮಾರ್ಟ್ ವಾಚ್ಗಳ ಬಗ್ಗೆ ಗೊತ್ತೇ ಇದೆ. ಆಂಡ್ರಾಯ್ಡ್ ಆಪ್ಗಳೊಂದಿಗೆ ಕೆಲಸ ಮಾಡುವ ಸ್ಮಾರ್ಟ್ ಕಾರು, ಟಿವಿಗಳು ಸಹ ಬಂದಿವೆ. ಈಗ ಸ್ಮಾರ್ಟ್ ಬೈಕ್ ರಸ್ತೆಗಿಳಿಯಲು ರೆಡಿಯಾಗಿದೆ. ಆಂಡ್ರಾಯ್ಡ್ ಸಾಧನದೊಂದಿಗೆ ಕೆಲಸ ಮಾಡುವ ಈ ಬೈಕನ್ನು ಚೀನಾ ಮೂಲದ ಲಿಎಕೊ ಕಂಪನಿ ತಯಾರಿಸಿದೆ. ಆಂಡ್ರಾಯ್ಡ್ ಬೈಕ್ ವರ್ಷನ್ ಆಪರೇಟಿಂಗ್ ಸಿಸ್ಟಂನೊಂದಿಗೆ ಕೆಲಸ ಮಾಡುವ ಈ ಬೈಕ್ ಹಿಡಿಯಲ್ಲಿ ನಾಲ್ಕು ಇಂಚಿನ ಸ್ಮಾರ್ಟ್