ಪ್ರಮುಖ ಎಲೆಕ್ಟ್ರಾನಿಕ್ ಉತ್ಪನ್ನಗಳ ಕಂಪೆನಿ ಎಲ್ಜಿ 2017ಕೆ ಸೀರೀಸ್ ಸ್ಮಾರ್ಟ್ಫೋನ್ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಎಲ್ಜಿ ಕೆ 10 ಹೆಸರಿನ ಈ ಸ್ಮಾರ್ಟ್ಫೋನಲ್ಲಿ ವಿಶೇಷವೊಂದಿದೆ. ಇದರಲ್ಲಿ ಎಸ್ಓಎಸ್ ಪ್ಯಾನಿಕ್ ಬಟನ್ ಅಳವಡಿಸಲಾಗಿದೆ. ಈ ಪ್ಯಾನಿಕ್ ಬಟನ್ ತುರ್ತು ಸಂಖ್ಯೆ 112ಕ್ಕೆ ಆಟೋಮೆಟಿಕ್ ಆಗಿ ಸಂಪರ್ಕದಲ್ಲಿರುತ್ತದೆ. ಏನಾದರೂ ಅಪಾಯ ಇಲ್ಲವೆ ಅಗತ್ಯ ಸಮಯದಲ್ಲಿ ಪವರ್ ಬಟನ್ ಮೂರು ಬಾರಿ ಒತ್ತಿದರೆ 112ಗೆ ಕರೆಹೋಗುತ್ತದೆ. ಈ ಸ್ಮಾರ್ಟ್ಫೋನ್ ಬೆಲೆ ರೂ.13,990 ಎಂದು