Widgets Magazine

ಪ್ಯಾನ್​ ಕಾರ್ಡ್​ಗೆ ಆಧಾರ್​ ಲಿಂಕ್ ಮಾಡಿ: ತೆರಿಗೆ ಇಲಾಖೆ ಸೂಚನೆ

ನವದೆಹಲಿ| chandralekha| Last Modified ಗುರುವಾರ, 1 ಜೂನ್ 2017 (12:38 IST)
ನವದೆಹಲಿ:ತೆರಿಗೆಗಳ್ಳರಿಗೆ ಮತ್ತೊಂದು ಶಾಕ್​ ನೀಡಿರುವ ಆದಾಯ ತೆರಿಗೆ ಇಲಾಖೆ ಎಲ್ಲಾ ತೆರಿಗೆದಾರರು ತಮ್ಮ ಪ್ಯಾನ್​ ಕಾರ್ಡ್​ಗೆ ಆಧಾರ್​ ಸಂಖ್ಯೆ ಜೋಡಿಸುವಂತೆ ಸೂಚನೆ ನೀಡಿದೆ.
 
ಆದಾಯ ತೆರಿಗೆ ಇಲಾಖೆಯು ಪ್ಯಾನ್​ ಕಾರ್ಡ್​ಗೆ ಆಧಾರ್​ ಲಿಂಕ್​ ಮಾಡಲು 567678 ಅಥವಾ 56161 ಗೆ SMS ಕಳುಹಿಸಬೇಕೆಂದು ತಿಳಿಸಿದೆ.
 
ತತ್​ಕ್ಷಣವೆ ಪ್ಯಾನ್​ ಹಾಗೂ ಆಧಾರ್ ಲಿಂಕ್ ಮಾಡಲು ಇಲಾಖೆಯು ತನ್ನ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡುವಂತೆ ಕೋರಿದೆ. ಜುಲೈ 1, 2017ರಿಂದ ಇದು ಜಾರಿಗೆ ಬರಲಿದೆ.
 ಇದರಲ್ಲಿ ಇನ್ನಷ್ಟು ಓದಿ :