ದೂರಸಂಪರ್ಕ ಕ್ಷೇತ್ರದಲ್ಲಿ ಉತ್ತಮ ಪ್ಲಾನ್ಗಳನ್ನು ನೀಡುವ ಮೂಲಕ ಎಲ್ಲರ ಮನೆಮಾತಾಗಿದ್ದ ರಿಲಯನ್ಸ್ ಒಡೆತನದ ಜಿಯೋಗೆ ಈಗ ಸರಿಯಾದ ಪೈಫೋಟಿ ನೀಡುವ ಮೂಲಕ ಏರ್ಟೆಲ್ ಮತ್ತೊಮ್ಮೆ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ತನ್ನತ್ತ ಸೆಳೆಯಲು ಸಂಚು ರೂಪಿಸಿದೆ ಹೌದು ಇತ್ತೀಚಿನ ದಿನಗಳಲ್ಲಿ ಅತೀ ಕಡಿಮೆ ಬೆಲೆಗೆ ಡೇಟಾ ವಿತರಣೆ ಮತ್ತು ಅನಿಯಮಿತ ಕರೆಯ ಸೌಲಭ್ಯವನ್ನು 28 ದಿನಗಳವರೆಗೆ ನೀಡುವ ಮೂಲಕ ಹೆಸರು ಮಾಡಿದ್ದ ಜಿಯೋಗೆ ಏರ್ಟೆಲ್ನ ಹೊಸ ಆಫರ್ ಮತ್ತೆ ಕಂಗೆಡುವೆಂತೆ ಮಾಡಿದೆ.