ಇದೀಗ, ನೀವು ನಿಮ್ಮ ಮೊಬೈಲ್ ಪೋನ್ ಮೂಲಕ ನಿಮ್ಮ ಸ್ನೇಹಿತರ ಮೊಬೈಲ್ ಪೋನ್ಗಳಿಗೆ ಉಚಿತವಾಗಿ ಕರೆ ಮಾಡಬಹುದಾಗಿದೆ. ಆದರೆ ಇದು ಅನಿಯಮಿತ ಸೇವೆಯಲ್ಲ, ಬದಲಾಗಿ 2 ರಿಂದ 3 ನಿಮಿಷ ಉಚಿತವಾಗಿ ಮಾತನಾಡಬಹುದಾಗಿದೆ.