ನವದೆಹಲಿ : ಗೂಗಲ್ ಪ್ಲೇಸ್ಟೋರ್ ನಲ್ಲಿರುವ ಅಪ್ಲಿಕೇಶನ್ ಗಳನ್ನು ಡೌನ್ ಲೋಡ್ ಮಾಡುವ ಗ್ರಾಹಕರೇ ಎಚ್ಚರ. ಯಾಕೆಂದರೆ ಪ್ಲೇಸ್ಟೋರ್ಸ್ ನ ಕೆಲವು ಆ್ಯಪ್ ಗಳಲ್ಲಿ ಮಾಲ್ವೇರ್, ಸ್ಪೈವೇರ್ ನಂತಹ ಅಪಾಯಕಾರಿ ವೈರಸ್ ಇರುವುದು ಪತ್ತೆಯಾಗಿದೆ. ಈ ಅಪ್ಲಿಕೇಶನ್ ಗಳು ಚೆನ್ನಾಗಿ ಕಾರ್ಯನಿರ್ವಹಿಸುತ್ತವೆ ಅಂತ ಅನಿಸಿದ್ದರೂ ಇದರಲ್ಲಿ ಮಾಲ್ವೇರ್ ಇರುವುದರಿಂದ ಇದು ನಿಮ್ಮ ಆಂಡ್ರಾಯ್ಡ್ ಫೋನ್ ಗಳಿಗೆ ತುಂಬಾ ಹಾನಿಕಾರಕವಾಗಿದೆ. ಫೋಟೊ ಎಡಿಟಿಂಗ್ ಸಾಪ್ಟ್ ವೇರ್, ಗೇಮ್ಸ್ ಮತ್ತು ಫೋಟೊ ಗ್ಯಾಲರಿಯಂತಹ