ಗಾರ್ಡನ್ ಸಿಟಿಯಲ್ಲಿ ಮೆಟ್ರೋ ಪ್ರಯಾಣಿಕರು ಇನ್ನು ಮುಂದೆ ಪರದಾಡಬೇಕಿಲ್ಲ ತಮ್ಮ ಪ್ರಯಾಣವನ್ನು ಯಾವುದೇ ಅಡೆತಡೆ ಇಲ್ಲದೇ ರೈಲು ಇಳಿದ ಬಳಿಕವು ಸುಲಭವಾಗಿ ಪೂರೈಸಿಕೊಳ್ಳಬಹುದಾಗಿದೆ. ಅಲ್ಲದೇ ನಿಗದಿಪಡಿಸಿದ ಸಮಯಕ್ಕೆ ಯಾವುದೇ ಕಿರಿಕಿರಿ ಇಲ್ಲದೇ ತಲುಪಬಹುದಾಗಿದೆ ಅದು ಹೇಗೆ ಅಂತೀರಾ ಇಲ್ಲಿದೆ ವರದಿ. ಬೆಂಗಳೂರು ನಗರದ 36 ಮೆಟ್ರೋ ನಿಲ್ದಾಣಗಳಲ್ಲಿ ಮೆಟ್ರೋ ಬೈಕ್ ಸಂಸ್ಥೆ ಬಾಡಿಗೆ ಬೈಕ್ ಸೇವೆಯನ್ನು ಪ್ರಾರಂಭಿಸಿದ್ದು, ನೀವು ಮೆಟ್ರೋ ನಿಲ್ದಾಣಗಳಲ್ಲಿ ಇಳಿದ ನಂತರ ಅಲ್ಲಿರುವ ಬಾಡಿಗೆ ಬೈಕನ್ನು ಪಡೆದು