ಲಿಂಕ್ಡ್ಇನ್ ಖರೀದಿ ಮೈಕ್ರೋಸಾಫ್ಟ್ ಕಂಪನಿಗೆ ಕೂಡಿಬಂದಿದೆ ಅನ್ನಿಸುತ್ತದೆ. ಈ ಡೀಲ್ ಮೂಲಕ ಮೈಕ್ರೋಸಾಫ್ಟ್ ಬೆಲೆ ಮೊಟ್ಟ ಮೊದಲ ಬಾರಿಗೆ 1 ಟ್ರಿಲಿಯನ್ ಡಾಲರ್ (ರೂ.67 ಲಕ್ಷ ಕೋಟಿ) ಮುಟ್ಟಲಿದೆ ಎಂದು ಜೀಕ್ವೈರ್ ಸಂಸ್ಥೆ ತಿಳಿಸಿದೆ.