ಬೆಂಗಳೂರು : ಇ-ಕಾಮರ್ಸ್ ದೈತ್ಯ ಸಂಸ್ಥೆಗಳಾದ ಅಮೆಝಾನ್ ಹಾಗೂ ಫ್ಲಿಕ್ ಕಾರ್ಟ್ ಭಾರತದಲ್ಲಿ ದಿನಸಿ ಸಾಮಾನುಗಳ ಪೂರೈಕೆಗೆ ತೊಡಗಿದ್ದರಿಂದ ಆನ್ ಲೈನ್ ಮಾರ್ಕೆಟಿಂಗ್ ಸಂಸ್ಥೆ ಬಿಗ್ ಬಾಸ್ಕೆಟ್ ಇದೀಗ ತಮ್ಮ ಗ್ರಾಹಕರಿಗೆ ಹಾಲನ್ನೂ ಪೂರೈಕೆ ಮಾಡುವ ನಿರ್ಧಾರ ಮಾಡಿದೆ. ಹಿಂದಿನ ರಾತ್ರಿ ಹಾಲಿಗೆ ಆನ್ ಲೈನ್ ನಲ್ಲಿ ಆರ್ಡರ್ ಸಲ್ಲಿಸಿದರೆ, ಬೆಳಗ್ಗೆ ನೀವು ಹಾಲನ್ನು ಪಡೆಯಬಹುದು. ಕ್ವಿಕ್ 24 ಎಂಬ ಸ್ವಾರ್ಟ್ ಅಪ್ ಸೇವೆಯನ್ನು ಇದಕ್ಕಾಗಿ ಪ್ರಾರಂಭಿಸಲಾಗಿದೆ. ಇದರ ಅಂಗವಾಗಿ