ನವದೆಹಲಿ: ಇತ್ತೀಚೆಗಿನ ದಿನಗಳಲ್ಲಿ ಸೆಲ್ಫೀ ಹುಚ್ಚು ಎಲ್ಲರಿಗೂ ಇದ್ದೇ ಇರುತ್ತದೆ. ಆದರೆ ಇಲ್ಲೊಂದು ಕ್ಯಾಮರಾ ನೀವು ಕಿಸ್ ಮಾಡಿದರೆ ತಾನಾಗಿಯೇ ಸೆಲ್ಫೀ ಕ್ಲಿಕ್ಕಿಸುತ್ತದೆ! ಗೂಗಲ್ ಇಂತಹದ್ದೊಂದು ಕ್ಯಾಮರಾ ಆಪ್ ಕಂಡುಹಿಡಿದಿದ್ದು, ಇದರಲ್ಲಿರುವ ವಿಶೇಷ ವ್ಯವಸ್ಥೆ ಕಿಸ್ ಮಾಡುವಾಗ ತಾನಾಗಿಯೇ ಸೆಲ್ಫೀ ಕ್ಲಿಕ್ಕಿಸುತ್ತೆ!ಕ್ಯಾಮರಾ ಆಪ್ ನಲ್ಲಿ ಫೋಟೋ ಬೂತ್ ಫೀಚರ್ ಅಳವಡಿಸಲಾಗುತ್ತಿದ್ದು, ಇದು ಒಬ್ಬ ವ್ಯಕ್ತಿ ಫೋಟೋಗೆ ರೆಡಿ ಎನಿಸಿದಾಗ ಫೋಟೋ ತೆಗೆಯುತ್ತೆ. ಹಾಗೆಯೇ ಇದರಲ್ಲಿ ಕಿಸ್ ಡಿಟೆಕ್ಷನ್ ಮಾಡೆಲ್