Widgets Magazine

ಕೇವಲ 8 ಲಕ್ಷಕ್ಕೆ ಮಾಡರ್ನ್ ಮನೆ ಕಟ್ಟಿಕೊಳ್ಳಿ ( ವಿಡಿಯೋ)


Jaya| Last Updated: ಸೋಮವಾರ, 20 ಫೆಬ್ರವರಿ 2017 (15:39 IST)
ಮನೆ ಕಟ್ಟಿ ನೋಡು , ಮದುವೆ ಮಾಡಿ ನೋಡು ಎನ್ನುತ್ತಾರೆ. ಇಂದಿನ ದುಬಾರಿ ಜಮಾನಾದಲ್ಲಿ ಪುಟ್ಟ ಮನೆ ಕಟ್ಟಬೇಕೆಂದರೂ  15 ರಿಂದ 20 ಲಕ್ಷ ರೂಪಾಯಿ ಬೇಕಾಗುತ್ತದೆ. ಸಾಲ ಸೋಲ ಮಾಡಿ ಮನೆ ಕಟ್ಟಿಸಿ ಜೀವನಪೂರ್ತಿ ಸಾಲ ತೀರಿಸುವುದೇ ಆಗಿ ಹೋಗುತ್ತದೆ.

ಇನ್ನು ಈ ಚಿಂತೆ ಬಿಡಿ. ಕೇವಲ 8 ಲಕ್ಷದೊಳಗೆ ಸುಂದರ ಆಧುನಿಕ ಮನೆಯನ್ನು ಕಟ್ಟಿಸಬಹುದು . ಈ ವಿಡಿಯೋ ನೋಡಿ. ನಿಮ್ಮ ಕಣ್ಣನ್ನು ನೀವೇ ನಂಬಲಾರಿರಿ. 
ಕೇವಲ 8 ಲಕ್ಷಕ್ಕೆ ಸುಂದರ ಮಾಡರ್ನ್ ಮನೆ ಕಟ್ಟಿಕೊಳ್ಳಿ ( ವಿಡಿಯೋ)




ಇದರಲ್ಲಿ ಇನ್ನಷ್ಟು ಓದಿ :