ದೇಶಿಯ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದ ಮೊಟೊ ಇದೀಗ ತನ್ನ ನೂತನ ಮೊಬೈಲ್ ಆವೃತ್ತಿಯನ್ನು ಇಂದು ಬಿಡುಗಡೆ ಮಾಡಲಿದೆ. ಈ ಫೋನ್ ಸೀಮಿತ ಆವೃತ್ತಿಯಾಗಿದ್ದು ಮೊಟೊ ಖರೀದಿಸಬೇಕು ಎಂದುಕೊಳ್ಳುವವರಿಗೆ ಇದು ಉತ್ತಮ ಸಮಯವೆಂದೇ ಹೇಳಬಹುದು. ಭಾರತದ ಮಾರುಕಟ್ಟೆಯಲ್ಲಿ ತನ್ನ ವಿಶೇಷವಾದ ವಿನ್ಯಾಸ ಮತ್ತು ಗುಣಮಟ್ಟದಿಂದ ಮೊಬೈಲ್ ವಲಯದಲ್ಲಿ ಕ್ರಾಂತಿ ಮಾಡಿದ್ದ ಮೊಟೊ ತನ್ನ ನೂತನ ಫೋನ್ ಆದ ಮೊಟೊ Z2 ಪೋರ್ಸ್ ಅನ್ನು ಇಂದು ಮಾರುಕಟ್ಟೆಗೆ ಪರಿಚಯಿಸಲಿದೆ. ಮೂಲಗಳ ಪ್ರಕಾರ ಇಂದು