ಮುಂಬೈ: ರಿಲಯನ್ಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಮುಕೇಶ್ ಅಂಬಾನಿ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದವರು. ಭಾರತದ ಈ ಖ್ಯಾತ ಉದ್ಯಮಿಯ ವೇತನ ಎಷ್ಟು ಗೊತ್ತಾ?ಸಾವಿರಾರು ಕೋಟಿ ರೂ. ವಹಿವಾಟು ನಡೆಸುವ ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ವರ್ಷಕ್ಕೆ 15 ಕೋಟಿ ರೂ.ಗಳಷ್ಟೇ ಸಂಭಾವನೆ ಪಡೆಯುತ್ತಾರೆ. ಅದೂ ಸಂಬಳ, ಇತರ ಪಗಾರ ಸೇರಿ. ವಿಶೇಷವೆಂದರೆ ಕಳೆದ 10 ವರ್ಷಗಳಿಂದ ಮುಕೇಶ್ ತಮ್ಮ ವೇತನವನ್ನು ಏರಿಕೆ ಮಾಡಿಲ್ಲ.ಇದೀಗ ರಿಲಯನ್ಸ್ ಸಂಸ್ಥೆ ತನ್ನ