ಚೆನ್ನೈ : ಟೋಲ್ ಬೂತ್ ನಲ್ಲಿ ಡಿಜಿಟಲ್ ಪಾವತಿಯನ್ನು ಜಾರಿಗೊಳಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧಾರ ಮಾಡಿದೆ. ಡಿಸೆಂಬರ್ 1 ರಿಂದ ತಮಿಳುನಾಡು ಟೋಲ್ ಬೂತ್ನಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದ್ದು, ಇದಕ್ಕಾಗಿ ಫಾಸ್ಟ್ಟ್ಯಾಗ್ ಎಂಬ ಹೊಸ ಡಿವೈಸ್ ನ್ನು 2014ರಲ್ಲಿಯೇ ಕಂಡುಹಿಡಿಯಲಾಗಿದ್ದು, ವಾಹನದಲ್ಲಿ ಇದನ್ನು ಅಳವಡಿಸುವುದರ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ವಯಂಚಾಲಿತವಾಗಿ ಟೋಲ್ ಪಾವತಿ ಮಾಡಬಹುದಾಗಿದೆ. ಅಲ್ಲದೇ ಈ ಡಿವೈಸ್ ಮೂಲಕ ಟೋಲ್ ಹಣ ಪಾವತಿಸಿದರೆ ಶೇ. 10