ಬೆಂಗಳೂರು : ಎರಡನೇ ವರ್ಷಾಚರಣೆ ಸಂಭ್ರಮದಲ್ಲಿರುವ ರಿಲಯನ್ಸ್ ಜಿಯೋ ಈ ಚಾಕೋಲೇಟ್ ಗಳನ್ನು ಖರೀದಿ ಮಾಡಿದ ಗ್ರಾಹಕರಿಗೆ 1 ಜಿಬಿ ಉಚಿತ 4ಜಿ ಡೇಟಾ ನೀಡುತ್ತಿದೆ. ಚಂದಾದಾರರು ಡೈರಿ ಮಿಲ್ಕ್ ಕ್ರ್ಯಾಕಲ್, ಡೈರಿ ಮಿಲ್ಕ್ ರೋಸ್ಟ್ ಅಲ್ಮಂಡ್, ಡೈರಿ ಮಿಲ್ಕ್ ಫ್ರೂಟ್ ಎಂಡ್ ನಟ್ ಸೇರಿದಂತೆ ಅನೇಕ ಫ್ಲೇವರ್ ಚಾಕೋಲೇಟ್ ರ್ಯಾಪರ್ ಮೂಲಕ ಹೆಚ್ಚುವರಿ ಡೇಟಾ ಪಡೆಯಬಹುದಾಗಿದೆ.ಜಿಯೋದ ಈ ಲಾಭ ಪಡೆಯಲು ಗ್ರಾಹಕರು ಸ್ಮಾರ್ಟ್ಫೋನ್ ನಲ್ಲಿ ಮೈ ಜಿಯೋ ಆಯಪ್