Widgets Magazine

ಐಫೋನ್ ಬಳಕೆದಾರರಿಗೆ ವ್ಯಾಟ್ಸಪ್ ನಿಂದ ಹೊಸ ಫೀಚರ್

ಮುಂಬೈ| Krishnaveni K| Last Modified ಭಾನುವಾರ, 9 ಫೆಬ್ರವರಿ 2020 (09:26 IST)
ಮುಂಬೈ: ವ್ಯಾಟ್ಸಪ್ ಬಳಕೆದಾರರು ಬಹುದಿನಗಳಿಂದ ಕಾಯುತ್ತಿದ್ದ ಡಾರ್ಕ್ ಮೋಡ್ ಫೆಸಿಲಿಟಿ ಕೊನೆಗೂ ವ್ಯಾಟ್ಸಪ್ ನಲ್ಲಿ ಲಭ್ಯವಾಗಿದೆ.

 
ಆದರೆ ಈ ಸೌಲಭ‍್ಯವನ್ನು ಸದ್ಯಕ್ಕೆ ಐಫೋನ್ ಬಳಕೆದಾರರಿಗೆ ಮಾತ್ರ ಒದಗಿಸಲಾಗಿದೆ. ಅದರಂತೆ ಡಾರ್ಕ್ ಮೋಡ್ ಮತ್ತು ಲೈಟ್ ಮೋಡ್ ಆಪ್ಷನ್ ನೀಡಲಾಗಿದ್ದು, ಇದರಲ್ಲಿ ಡಾರ್ಕ್ ಮೋಡ್ ಗೆ ಸೆಲೆಕ್ಟ್ ಮಾಡಿದಾಗ ನಿಮ್ಮ ವ್ಯಾಟ್ಸಪ್ ಬ್ಯಾಕ್ ಗ್ರಾಂಡ್ ಹೆಚ್ಚು ಪ್ರಖರವಾಗಲಿದೆ. ಸದ್ಯದಲ್ಲೇ ಇತರ ಫೋನ್ ಗಳಿಗೂ ಈ ಸೌಲಭ‍್ಯ ಅಪ್ ಡೇಟ್ ಆಗುವ ನಿರೀಕ್ಷೆಯಿದೆ.ಇದರಲ್ಲಿ ಇನ್ನಷ್ಟು ಓದಿ :