ಮುಂಬೈ: ಕಳೆದ ವರ್ಷ ಮುಕೇಶ್ ಅಂಬಾನಿ ಲೋಕಾರ್ಪಣೆಗೊಳಿಸಿದ ಅಗ್ಗದ ಬೆಲೆಯ ಜಿಯೋ ಫೋನ್ ಗೆ ಬದಲಾಗಿ ರಿಲಯನ್ಸ್ ಸಂಸ್ಥೆ ಮತ್ತೊಂದು ಹೊಸ ಫೀಚರ್ ಗಳುಳ್ಳ ಜಿಯೋ ಫೋನ್ 2 ಬಿಡುಗಡೆ ಮಾಡಿದೆ.ಈ ಹೊಸ ಮಾದರಿಯ ಫೋನ್ ನಲ್ಲಿ ಕ್ವಾರ್ಟರಿ ಕೀ ಪ್ಯಾಡ್, ವ್ಯಾಟ್ಸಪ್ ಸೌಲಭ್ಯವಿರಲಿದೆ. ಅಲ್ಲದೆ, 2.4 ಇಂಚು ಡಿಸ್ ಪ್ಲೇ ಈ ಫೋನ್ ನ ವಿಶೇಷತೆಯಾಗಲಿದೆ. ಇದರ ಬೆಲೆ ಕೇವಲ 2999 ರೂ.ಗಳಾಗಿರಲಿದೆ. ಉಳಿದ ವಿಶೇಷತೆಗಳು ಇಲ್ಲಿವೆ ನೋಡಿ.ಜಿಯೋ