ಇನ್ನು ಮುಂದೆ ಪಾನ್ ಕಾರ್ಡ್ಗೆ ಅರ್ಜಿ ಸಲ್ಲಿಸುವವರಿಗೆ ಬದಲಾಯಿಸಲು ಅಸಾಧ್ಯವಾದ..ಹೊಸ ಲುಕ್ ಇರುವಂತ ಪಾನ್ ಕಾರ್ಡ್ ಸಿಗಲಿದೆ. ಜನವರಿ 1ರಿಂದ ಈ ಹೊಸ ಕಾರ್ಡ್ಗಳನ್ನು ನೀಡುತ್ತಿದ್ದೇವೆಂದು..ಇವುಗಳಲ್ಲಿನ ವಿವರಳು, ಇಂಗ್ಲಿಷ್, ಹಿಹ್ಂದಿಯಲ್ಲಿ ಇರಲಿದೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಕಾರ್ಡುಗಳನ್ನು ಎನ್ಎಸ್ಡಿಎಲ್, ಯುಟಿಐಐಟಿಎಸ್ಎಲ್ ಮುದ್ರಿಸಲಿವೆ ಎಂದು ವಿವರ ನೀಡಿದ್ದಾರೆ. ಈಗಾಗಲೆ ಕಾರ್ಡ್ ಇರುವವರು ಹೊಸ ಕಾರ್ಡ್ಗೆ ಅರ್ಜಿ ಸಲ್ಲಿಸಬಹುದೆಂದು ಅಧಿಕಾರಿಗಳು ತಿಳಿಸಿದ್ದಾರೆ. ಹೊಸ ಕಾರ್ಡಿನಲ್ಲಿ