ಬೆಂಗಳೂರು: ಭಾರತದಲ್ಲಿ ಮುಂಚೂಣಿಯಲ್ಲಿರುವ ಟೆಲಿಕಾಂ ಆಪರೇಟ್ ಗಳಲ್ಲಿ ಒಂದಾದ ಏರ್ ಟೆಲ್ 279 ಹಾಗೂ 379 ರೂಪಾಯಿಗಳ ಎರಡು ಹೊಸ ಪ್ರೀ ಪೇಯ್ಡ್ ಪ್ಲಾನ್ ಗಳನ್ನು ತನ್ನ ಗ್ರಾಹಕರಿಗಾಗಿ ಪರಿಚಯಿಸುತ್ತಿದೆ.ಇನ್ನು ಈ ರೂ 279ರ ಪ್ರೀಪೇಯ್ಡ್ ರಿಚಾರ್ಜ್ ಮಾಡಿಸಿದರೆ ಯಾವುದೇ ನೆಟ್ ವರ್ಕ್ ಗೆ ಅನಿಯಮಿತ ಕರೆ ಮಾಡಬಹುದು. ಹಾಗೇ 1.5 ಜಿಬಿ ಡಾಟಾ ಸಿಗಲುಇದೆ. 100 ಎಸ್ ಎಂಎಸ್ ಉಚಿತವಿರುತ್ತದೆ. 28 ದಿನಗಳ ವ್ಯಾಲಿಡಿಟಿ ಕೂಡ ಸಿಗಲಿದೆ.ಇದರ ಜತೆಗೆ