ಬೆಂಗಳೂರು: ಇತ್ತೀಚೆಗಷ್ಟೇ ಆಲ್ ಇನ್ ಒನ್ ಪ್ಲ್ಯಾನ್ ಘೋಷಿಸಿದ ರಿಲಯನ್ಸ್ ಜಿಯೋ ಇದೀಗ ಮತ್ತೆ ರೂ.98 ಮತ್ತು ರೂ.149 ಪ್ರೀಪೇಯ್ಡ್ ಪ್ಲ್ಯಾನ್ ಗಳಿಗೆ ಚಾಲನೆ ನೀಡಿದೆ.ಆಲ್ ಇನ್ ಒನ್ ಪ್ಲ್ಯಾನ್ ಪ್ರಕಟಿಸಿದ್ದಾಗ ಈ ಪ್ಲ್ಯಾನ್ ಗಳನ್ನು ಹಿಂಪಡೆದಿತ್ತು. ಈ ರೂ.98ರ ಪ್ಲ್ಯಾನ್ ನಲ್ಲಿ 29 ದಿನಗಳ ವ್ಯಾಲಿಡಿಟಿ ಹಾಗೂ 2 ಜಿಬಿ ಡೇಟಾ ಸಿಗಲಿದೆ. 300 ಎಸ್ ಎಂಎಸ್ ಜಿಯೊದಿಂದ ಜಿಯೊಗೆ ಅನಿಯಮಿತ ಕರೆ, ಜಿಯೋ ಅಪ್ಲಿಕೇಷನ್ ಬಳಕೆಗೆ ಅವಕಾಶ