ಮುಂಬೈ: ರಾಷ್ಟ್ರೀಯ ಷೇರು ಸಂವೇದಿ ಸೂಚ್ಯಂಕ ನಿಫ್ಟಿ ಇದೇ ಮೊದಲಬಾರಿಗೆ ಆರಂಭಿಕ ವಹಿವಾಟಿನಲ್ಲೇ 10,000 ಅಂಗಳನ್ನು ದಾತುವ ಮೂಲಕ ಇತಿಹಾಸ ನಿರ್ಮಿಸಿದೆ. ಮುಂಬೈ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 32,374.30 ಅಂಕಗಳ ಮಟ್ಟವನ್ನು ತಲುಪುವ ಮೂಲಕ ಹೊಸ ಎತ್ತರವನ್ನು ಏರಿದೆ. ಬೆಳಗಿನ ವಹಿವಾಟಿನಲ್ಲೇ ನಿಫ್ಟಿ ಸೂಚ್ಯಂಕ 44.90 ಅಂಕಗಳ ಮುನ್ನಡೆಯನ್ನು ಪಡೆದುಕೊಂಡು ದಾಖಲೆಯ ಐತಿಹಾಸಿಕ 10,000 ಅಂಕಗಳ ಮಟ್ಟವನ್ನು ದಾಟಿ 10,011.30 ಅಂಕಗಳಲ್ಲಿ ಸ್ಥಿರವಾಯಿತು. ರಿಲಯನ್ಸ್ ಇಂಡಸ್ಟ್ರೀಸ್