ನವದೆಹಲಿ : ವಾಹನಗಳಲ್ಲಿ ಪೆಟ್ರೋಲ್, ಡಿಸೇಲ್ ಖಾಲಿಯಾದರೆ ಪೆಟ್ರೋಲ್ ಬಂಕ್ ಗೆ ಹೋಗಬೇಕಿತ್ತು. ಆದರೆ ಇನ್ನುಮುಂದೆ ಪೆಟ್ರೋಲ್, ಡಿಸೇಲ್ ಪೆಟ್ರೋಲ್ ಬಂಕ್ ನಲ್ಲಿ ಮಾತ್ರವಲ್ಲ ವಸ್ತುಗಳನ್ನು ಖರೀದಿ ಮಾಡುವ ಚಿಲ್ಲರೆ ಅಂಗಡಿಗಳಲ್ಲೂ ದೊರೆಯಲಿದೆಯಂತೆ.