ಬೆಂಗಳೂರು: ನೋಕಿಯಾ ಇತ್ತೀಚೆಗೆ ಕೈರೋದಲ್ಲಿ ನೋಕಿಯಾ 2.3 ಹೆಸರಿನ ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಿತ್ತು. ಈ ನೂತನ ಸ್ಮಾರ್ಟ್ಫೋನ್ ಸದ್ಯದಲ್ಲಿಯೇ ಭಾರತೀಯ ಮಾರುಕಟ್ಟೆಗೆ ಬರಲಿದೆಯಂತೆ.