Widgets Magazine

ನೋಕಿಯಾ 3310 ಫಸ್ಟ್ ಲುಕ್

mumbai| venu| Last Updated: ಸೋಮವಾರ, 27 ಫೆಬ್ರವರಿ 2017 (14:35 IST)
ಜನಮಾನಸದಲ್ಲಿ ಹೆಸರು ಮಾಡಿದ್ದ ನೋಕಿಯಾದ ಐಕಾನಿಕ್ ಮೊಬೈಲ್ 3310 ಮೊಬೈಲ್ ವರ್ಲ್ಡ್ ಕಾಂಗ್ರೆಸ್`ನಲ್ಲಿ ಲಾಂಚ್ ಆಗಿದೆ. ಹೊಸ ಕಲರ್`ನಿಂದ ಕೂಡಿರುವ ಈ ಮೊಬೈಲ್ ಹಳೆ ಫೀಚರ್`ಗಳನ್ನೇ ಒಳಗೊಂಡಿದೆ.


ಕಡುಕೆಂಪು, ಹಳದಿ ಮತ್ತು ಎರಡೂ ಬಣ್ಣಗಳ ಮಿಶ್ರಣ, ಕಡು ನೀಲಿ, ಬೂದು ಬಣ್ಣಗಲಲ್ಲಿ ಮೊಬೈಲ್ ಲಭ್ಯವಿದೆ. ಈ ಮೊಬೈಲ್ ಬೆಲೆ ಸುಮಾರು 49 ಯೂರೋ(3900 ರೂ.) ಆಗಿರಲಿದೆ. ಇದರಲ್ಲಿ ಸಾಂಪ್ರದಾಯಿಕ ಸ್ನೇಕ್ ಗೇಮ್ ಸಹ ಇರಲಿದೆ.

2.4 ಇಂಚಿನ ಸ್ಕ್ರೀನ್, 2.5G ಕನೆಕ್ಟಿವಿಟಿ, S30+ ಆಪರೇಟಿಂಗ್ ಸಿಸ್ಟಂ, 1,200 ಎಂಎಎಚ್ ಬ್ಯಾಟರಿ, 22 ಗಂಟೆ ಮಾತನಾಡುವ ಬ್ಯಾಟರಿ ಬ್ಯಾಕಪ್ ಇದ್ದು,  ಒಂದು ತಿಂಗಳ ಸ್ಟ್ಯಾಂಡ್ ಇರಲಿದೆ.
 



ಇದರಲ್ಲಿ ಇನ್ನಷ್ಟು ಓದಿ :