ಒಂದು ಕಾಲದಲ್ಲಿ ಬೇಸಿಕ್ ಫೋನ್ ವಿಭಾಗದಲ್ಲಿ ಸಂಚನಲ ಸೃಷ್ಟಿಸಿದ ನೋಕಿಯಾ ಈಗ ಮತ್ತೆ ಹೊಸ ರೂಪದಲ್ಲಿ ಆಂಡ್ರಾಯ್ಡ್ ಆಧಾರಿತ ಫೋನ್ಗಳ ರೂಪದಲ್ಲಿ ಮಾರುಕಟ್ಟೆ ಪ್ರವೇಶಿಸಿರುವುದು ಗೊತ್ತೇ ಇದೆ. ನೋಕಿಯಾ ಬ್ರಾಂಡ್ ಹೆಸರಿನಲ್ಲಿ ಎಚ್ಎಂಡಿ ಗ್ಲೋಬಲ್ ಫೋನ್ಗಳನ್ನು ಬಿಡುಗಡೆ ಮಾಡಿದೆ.