ದಕ್ಷಿಣ ಪಶ್ಚಿಮ ರೈಲ್ವೆ (SWR) ಇದೀಗ ಹೊಸದೊಂದು ಅಪ್ಲಿಕೇಶನ್ ಅನ್ನು ಬಿಡುಗಡೆಗೊಳಿಸಿದ್ದು ಅದರ ಮೂಲಕ ಆನ್ಲೈನ್ನಲ್ಲಿ ನೀವು ಸುಲಭವಾಗಿ ನಿಮ್ಮ ಪ್ರಯಾಣದ ಟಿಕೆಟ್ ಅನ್ನು ಪಡೆದುಕೊಳ್ಳಬಹುದು. ಇದ್ಯಾವುದಿದು ಹೊಸ ಆಪ್ ಅಂತೀರಾ ಇಲ್ಲಿದೆ ಪೂಲ್ ಡಿಟೇಲ್ಸ್.