ಬೆಂಗಳೂರು: ಟೆಲಿಕಾಂ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ವೊಡಾಫೋನ್ ಗ್ರಾಹಕರನ್ನು ತನ್ನತ್ತ ಸೆಳೆಯಲು ಈಗ ಹೊಸ ಪ್ಲ್ಯಾನ್ ವೊಂದನ್ನು ಬಿಡುಗಡೆ ಮಾಡಿದೆ.ಏರ್ ಟೆಲ್. ಬಿಎಸ್ ಎನ್ ಎಲ್, ಜೊಯೋ ನಂತರ ಈಗ ವೊಡಾಫೋನ್ ಕೂಡ ತಾನೇನು ಕಮ್ಮಿ ಇಲ್ಲವೆಂಬಂತೆ ಅಗ್ಗದ ರಿಚಾರ್ಜ್ ದರವನ್ನು ತನ್ನ ಗ್ರಾಹಕರಿಗೆ ನೀಡಿದೆ. 129 ರೂ. ಪ್ಲ್ಯಾನ್ ನಲ್ಲಿ ಅನಿಯಮಿತ ಕರೆ, 2 ಜಿಬಿ ಡೇಟಾ ಹಾಗೂ 300 ಎಸ್ ಎಂಎಸ್ ಇರಲಿದೆ. 28 ದಿನಗಳ ವ್ಯಾಲಿಡಿಟಿ ಇದೆ.