ಪ್ರಸಿದ್ಧ ಚೀನಾ ಮೊಬೈಲ್ ಕಂಪನಿ ಒನ್ಪ್ಲಸ್ ತನ್ನ ಒನ್ಪ್ಲಸ್ 3ಟಿ ಮಾಡೆಲನ್ನು ಭಾರತದಲ್ಲಿ ತಯಾರಿಸಬೇಕೆಂದು ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ. ಈ ಮಾಡೆಲ್ಗೆ ಒಳ್ಳೆ ಬೇಡಿಕೆ ಇರುವ ಕಾರಣ, ಇನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಲು ಈ ನಿರ್ಣಯಕ್ಕೆ ಕಂಪನಿ ಬಂದಿದೆ. ಇನ್ನೊಂದು ಕಡೆ ಎಕ್ಸ್ ಸೀರೀಸ್ ಮಾಡೆಲ್ಗಳನ್ನು ತಯಾರಿಸಲು ಫಾಕ್ಸ್ಕಾನ್ ಟೆಕ್ನಾಲಜಿಯೊಂದಿಗೆ ಮಾಡಿಕೊಂಡಿದ್ದ 2015ರ ಒಡಂಬಡಿಕೆಯನ್ನು ರದ್ದುಪಡಿಸಿಕೊಂಡಿದೆ. ಮುಂದಿನ ವರ್ಷದಿಂದ ಒನ್ಪ್ಲಸ್ 3ಟಿ ಮಾಡೆಲ್ ಮೊಬೈಲನ್ನು ಭಾರತದಲ್ಲೇ ತಯಾರಿಸಬೇಕೆಂದು ಭಾವಿಸುತ್ತಿರುವುದಾಗಿ ಭಾರತದ