Widgets Magazine

ಒನ್‌ಪ್ಲಸ್ ಮೊಬೈಲ್‌ಗೆ ಅಮಿತಾಬ್ ರಾಯಭಾರಿ

New Delhi| Rajendra| Last Modified ಮಂಗಳವಾರ, 7 ಮಾರ್ಚ್ 2017 (11:55 IST)
ಚೀನಾ ಮೂಲದ ಒನ್‍ಪ್ಲಸ್ ಸ್ಮಾರ್ಟ್‍ಫೋನ್‌ಗೆ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ರಾಯಭಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಯಾವಾಗಲೂ ನಿಲ್ಲಬೇಡ ಎಂಬ ತಮ್ಮ ಬ್ರ್ಯಾಂಡ್ ಫಿಲಾಸಫಿಗೆ ಅನುಗುಣವಾಗಿ ಅಮಿತಾಬ್‌ರನ್ನು ಆಯ್ಕೆ ಮಾಡಿರುವುದಾಗಿ ಕಂಪೆನಿ ತಿಳಿಸಿದೆ.

ಅಮಿತಾಬ್ ಸಹ ಈ ನಿರ್ಧಾರದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ತಾನು ಬಳಸುತ್ತಿರುವ ಒನ್‌ಪ್ಲಸ್ ಸ್ಮಾರ್ಟ್‍ಫೋನ್‌ಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿ ವ್ಯವಹರಿಸುತ್ತಿರುವುದು ತಮಗೆ ಅತೀವ ಸಂತಸ ತಂದಿದೆ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :