ನವದೆಹಲಿ : ಯೋಗ ಗುರು ಬಾಬಾ ರಾಮ್ ದೇವ್ ಒಡೆತನದ ಪತಂಜಲಿ ಕಂಪೆನಿ ಗೂಗಲ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೌದು. ಪತಂಜಲಿ ಸಂಸ್ಥೆಯ ಕಿಂಬೋ ಪ್ರಾಯೋಗಿಕ ಆವೃತ್ತಿಯು ಗುರುವಾರ ಪ್ಲೇ ಸ್ಟೋರ್ಗೆ ಬಂದಿತ್ತು. ಅಧಿಕೃತವಾಗಿ ಇದು ಆ.27 ರಂದು ಬಿಡುಗಡೆಯಾಗಲಿದೆ ಎಂದು ಸಂಸ್ಥೆ ಹೇಳಿತ್ತು. ಆದರೆ ದೇಸಿ ವಾಟ್ಸಾಪ್ ಎಂದೇ ಹೇಳಲಾಗುವ ಕಿಂಬೊ ಗೂಗಲ್ ಪ್ಲೇಸ್ಟೋರ್ ನಿಂದ ಮತ್ತೆ ನಾಪತ್ತೆಯಾಗಿದೆ. ಇದರಿಂದ ತೀವ್ರ ಆಕ್ರೋಶಗೊಂಡ ರಾಮ್ ದೇವ್ ಕಂಪನಿ,