ಬೆಂಗಳೂರು : ಭಾರತದ ಪ್ರಮುಖ ಮೊಬೈಲ್ ವಾಲೆಟ್ ಕಂಪೆನಿ ಪೇಟಿಎಂ ಭರ್ಜರಿ ಆಫರ್ ಒಂದನ್ನು ಘೋಷಿಸುವುದರ ಮೂಲಕ ತನ್ನ ಗ್ರಾಹಕರಿಗೊಂದು ಸಿಹಿಸುದ್ದಿ ನೀಡಿದೆ. ಪೇಟಿಎಂ ಆಪ್ ಮೂಲಕ ಬ್ಯಾಂಕಿಗೆ ಹಣ ವರ್ಗಾವಣೆ ಮಾಡಿದರೆ ಪ್ರತಿಬಾರಿ ರೂ.100ವರೆಗೆ ಪೇಟಿಎಂನಲ್ಲಿ ಹಣ ಪಡೆಯಬಹುದು ಎಂಬುದಾಗಿ ಈ ಕಂಪೆನಿ ತಿಳಿಸಿದೆ. ಯಾವುದೇ ಬ್ಯಾಂಕ್ ಶಾಖೆಯಿಂದ ಇತರೆ ಯಾವುದೇ ಬ್ಯಾಂಕ್ ಶಾಖೆಗೆ ಹಣ ವರ್ಗಾವಣೆ ಮಾಡಬಹುದಾದ ಈ ಪ್ರಕ್ರಿಯೆಯಲ್ಲಿ ಗ್ರಾಹಕರು ಹಣವನ್ನು ಪೇಟಿಎಂ ವ್ಯಾಲೆಟ್ಗೆ ಕಳುಹಿಸಿಕೊಳ್ಳುವ