ಸತತವಾಗಿ 20ನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆ

ನವದೆಹಲಿ| pavithra| Last Modified ಶುಕ್ರವಾರ, 26 ಜೂನ್ 2020 (09:57 IST)

ನವದೆಹಲಿ : ಸತತವಾಗಿ 20ನೇ ದಿನವೂ  ಕೂಡ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ  ಏರಿಕೆಯಾಗಿದ್ದು, ವಾಹನ ಸವಾರರನ್ನು ಕಂಗೆಡಿಸಿದೆ.

 


ಇಂದು ಪೆಟ್ರೋಲ್ ಬೆಲೆ ಲೀಟರ್ ಗೆ 21ಪೈಸೆ ಹಾಗೂ ಡೀಸೆಲ್ ಬೆಲೆ ಲೀಟರ್ ಗೆ 17ಪೈಸೆ ಹೆಚ್ಚಳವಾಗಿದೆ. ಅದರಂತೆ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 80.19ರೂ. ಮತ್ತು ಡೀಸೆಲ್ ಬೆಲೆ 80.13ರೂ ಆಗಿದ್ದು, ಮುಂಬೈನಲ್ಲಿ  ಪೆಟ್ರೋಲ್ ಬೆಲೆ 86.54ರೂ. ಮತ್ತು ಡೀಸೆಲ್ ಬೆಲೆ 77.76ರೂ ಆಗಿದ್ದು, ಬೆಂಗಳೂರಿನಲ್ಲಿ  ಪೆಟ್ರೋಲ್ ಬೆಲೆ 82.52ರೂ. ಮತ್ತು ಡೀಸೆಲ್ ಬೆಲೆ 76.09ರೂ ತಲುಪಿದೆ.

 
ಇದರಲ್ಲಿ ಇನ್ನಷ್ಟು ಓದಿ :