ನವದೆಹಲಿ: ನೋಟು ನಿಷೇಧದ ನಂತರ ಹೊಸದಾಗಿ ಬಿಡುಗಡೆಯಾದ 2000 ರೂ. ನೋಟುಗಳ ಮುದ್ರಣವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಥಗಿತಗೊಳಿಸಿದೆ. ಅದರ ಬದಲಿಗೆ 200 ರೂ. ನೋಟುಗಳ ಮುದ್ರಣಕ್ಕೆ ತಯಾರಿ ಆರಂಭಿಸಿದೆ.ಐದು ತಿಂಗಳಿನಿಂದ ಆರ್ ಬಿಐ 2000 ರೂ. ನೋಟುಗಳ ಮುದ್ರಣ ನಿಲ್ಲಿಸಿತ್ತು. ಈ ವರ್ಷ ಪೂರ್ತಿ ಈ ನೋಟುಗಳ ಮುದ್ರಣ ಮಾಡುವುದು ಅನುಮಾನ ಎಂದು ಆರ್ ಬಿಐ ಮೂಲಗಳು ಹೇಳಿವೆ. ಮೈಸೂರಿನಲ್ಲಿರುವ ಆರ್ ಬಿಐ ಮುದ್ರಣ ಸಂಸ್ಥೆಯಲ್ಲಿ ಈಗಾಗಲೇ