ನೀವು ಹೊಸ ವರ್ಷದಲ್ಲಿ ಬೈಕ್ ಖರೀದಿಸಲು ಬಯಸಿದ್ದರೆ ನಿಮಗೆ ಕಡಿಮೆ ದರ ಉತ್ತಮ ತಂತ್ರಜ್ಞಾನದ ಮತ್ತು ಉತ್ತಮ ಗ್ರಾಫಿಕ್ ಹೊಂದಿರುವ ಬೈಕ್ ನಿಮಗಾಗಿ ಇಲ್ಲಿದೆ. ಭಾರತದಲ್ಲಿ ದ್ವಿಚಕ್ರ ಮಾರಾಟ ವಲಯದಲ್ಲೇ ಕಡಿಮೆ ನಿರ್ವಹಣೆ ಮತ್ತು ಮೈಲೇಜುಗಳಿಂದ ಹೆಸರುವಾಸಿಯಾಗಿರುವ ಹಿರೋ ಸಂಸ್ಥೆ ತನ್ನ ಗ್ರಾಹಕರಿಗಾಗಿ ನೂತನ ವರ್ಷಕ್ಕೆ ಹೊಸ ಮಾದರಿಯ ಬೈಕ್ಗಳನ್ನು ದೆಹಲಿಯಲ್ಲಿ ಬಿಡುಗಡೆ ಮಾಡಿದೆ. ಇದರಲ್ಲಿ 3 ಮಾದರಿಯ ಬೈಕ್ಗಳಿದ್ದು ಈ ಬೈಕ್ಗಳನ್ನು ಜನವರಿಯಿಂದ ಗ್ರಾಹಕರಿಗೆ ಲಭ್ಯವಾಗಲಿದೆ ಎಂದು