Photo Courtesy: Instagram ಬೆಂಗಳೂರು: ಒಂದು ಕಾಲದಲ್ಲಿ ಈರುಳ್ಳಿ ಬೆಲೆ ಗಗನಕ್ಕೇರಿ ಜನ ಕಂಗಾಲಾಗಿದ್ದು ಆಯ್ತು. ಇದೀಗ ಟೊಮೆಟೋ ಸರದಿ. ಟೊಮೆಟೋ ಬೆಲೆ ಈಗ ಮಾರುಕಟ್ಟೆಯಲ್ಲಿ 100 ರೂ. ದಾಟಿದೆ. ದೇಶದಾದ್ಯಂತ 100 ರ ಆಸುಪಾಸಿನಲ್ಲಿದೆ ಟೊಮೆಟೊ ಬೆಲೆ. ಹೀಗಿರುವಾಗ ಟೊಮೆಟೋ ಕೊಳ್ಳಲು ಜನ ಹಿಂದೆ ಮುಂದೆ ನೋಡುವಂತಾಗಿದೆ. ಬೆಂಗಳೂರಿನಲ್ಲಿ ಆಸುಪಾಸು ಕೆ.ಜಿ.ಗೆ 70-100 ರೂ.ಗಳಂತೆ ಟೊಮೆಟೊ ಮಾರಾಟವಾಗುತ್ತಿದೆ. ದರ ಹೆಚ್ಚಳವಾಗಿರುವುದರಿಂದ ಜನ ಕೊಳ್ಳಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಅಷ್ಟೇ