ನವದೆಹಲಿ: ದೇಶದಲ್ಲಿ ಮುಂಚೂಣಿಯಲ್ಲಿರುವ ಟೆಲಿಕಾಂ ನೆಟ್ ವರ್ಕ್ ರಿಲಯನ್ಸ್ ಜಿಯೋ ತನ್ನ ಹೊಸ ಆಲ್ ಇನ್ ಒನ್ ಫ್ಲ್ಯಾನ್ ಕುರಿತ ಮಾಹಿತಿಯನ್ನು ಪ್ರಕಟಿಸಿದೆ. ಜಿಯೋದ ಈ ಹೊಸ ಕರೆ ದರ ಮತ್ತು ಟ್ಯಾರಿಫ್ ಫ್ಲ್ಯಾನ್ ಡಿಸೆಂಬರ್ 6 (ಇಂದಿನಿಂದ) ಜಾರಿಗೆ ಬರಲಿದೆ. ಈ ಯೋಜನೆಯಡಿ ಮೊಬೈಲ್ ಕರೆ ಮತ್ತು ಡೇಟಾ ಶುಲ್ಕಗಳು ಶೇ 39ರವರೆಗೆ ಹೆಚ್ಚಳವಾಗಿದೆ. ಜಿಯೋದ ಈ ಹೊಸ ಫ್ಲ್ಯಾನ್ ಗ್ರಾಹಕರಿಗೆ ಶೇ 300 ರಷ್ಟು ಪ್ರಯೋಜನ