ಭಾರತದ ನೆಟ್ವರ್ಕ್ ಕ್ಷೇತ್ರದಲ್ಲಿ ಹೊಸ ಅಲೆ ಎಬ್ಬಿಸಿರುವ ರಿಲಯನ್ಸ್ ಜಿಯೋ ಸಂಸ್ಥೆ ತನ್ನ ಗ್ರಾಹಕರಿಗೆ ಮತ್ತೊಂದು ಕೊಡುಗೆ ನೀಡಲು ಮುಂದಾಗಿದೆ. ಜುಲೈ 21ರಂದು ಜಿಯೋ ರಿಲಯನ್ಸ್ ವಾರ್ಷಿಕ ಸಭೆಯಲ್ಲಿ ಲಾಂಚ್ ಆಗುತ್ತದೆ ಎನ್ನಲಾಗುತ್ತಿರುವ 500 ರೂ. ಬೆಲೆಯ ಜಿಯೋ ಫೀಚರ್ ಫೋನಿನ ಮಾಹಿತಿಗಳು ಸೋರಿಕೆಯಾಗಿವೆ. 4G VoLTE ಜಿಯೋ ಸಂಸ್ಥೆಯ ಅತ್ಯಂತ ಕಡಿಮೆ ಬೆಲೆಯ ಫೀಚರ್ ಫೋನ್ ಆಗಿದ್ದು, ಒೆಸ್ ತಂತ್ರಜ್ಞಾನ ಒಳಗೊಂಡಿರುವ ಈ ಫಿಚರ್ ಫೋನ್`ನಲ್ಲಿ ಇಂಟರ್ನೆಟ್ ವರ್ಕ್