ನವದೆಹಲಿ: ರಿಲಯನ್ಸ್ ಜಿಯೋ ಅಗ್ಗದ ದರದ ಮೊಬೈಲ್ ಫೋನ್ ಗಳು ತಯಾರಾಗುವುದು ಎಲ್ಲಿ? ಚೀನಾದಿಂದ ರಿಲಯನ್ಸ್ ಸಂಸ್ಥೆ ಈ ಫೋನ್ ಗಳನ್ನು ಆಮದು ಮಾಡಿಕೊಳ್ಳುತ್ತಿದೆಯೇ?ಈ ಬಗ್ಗೆ ರಿಲಯನ್ಸ್ ಸಂಸ್ಥೆ ಸ್ಪಷ್ಟನೆ ನೀಡಿದೆ. ಚೀನಾದಿಂದ ಆಮದು ಸುಂಕದ ಹೊರೆ ಬೀಳದಂತೆ ಉಪಾಯವಾಗಿ ಬೇರೆ ಮಾರ್ಗದ ಮೂಲಕ ಮೊಬೈಲ್ ಸೆಟ್ ಗಳನ್ನು ತರಿಸಿಕೊಳ್ಳುತ್ತಿದೆ ಎಂಬ ಆಪಾದನೆಗಳನ್ನು ರಿಲಯನ್ಸ್ ನಿರಾಕರಿಸಿದೆ.ತನ್ನ 4 ಜಿ ಫೋನ್ ಗಳನ್ನು ಚೀನಾದಿಂದ ತರಿಸಿಕೊಳ್ಳುತ್ತಿಲ್ಲ. ಇವೆಲ್ಲಾ ಭಾರತದಲ್ಲೇ ತಯಾರಾಗುತ್ತಿವೆ. ಹಾಗಿರುವಾಗ