ನವದೆಹಲಿ: ಟಿವಿಯಲ್ಲಿ ಏರ್ ಟೆಲ್ ಟೆಲಿಕಾಂ ಸಂಸ್ಥೆಯ ಭಾರತ ಅತೀ ವೇಗದ ನೆಟ್ ವರ್ಕ್ ಎಂಬ ಜಾಹೀರಾತು ನೀವು ನೋಡಿರಬಹುದು. ಆದರೆ ಅದಕ್ಕೆ ರಿಲಯನ್ಸ್ ಜಿಯೋ ತಕರಾರು ತೆಗೆದಿದೆ. ಫೆಬ್ರವರಿಯಲ್ಲಿ ಏರ್ ಟೆಲ್ ಗೆ ಜನರ ಸಮೀಕ್ಷೆಯನ್ನು ಆಧರಿಸಿ ಓಕ್ಲಾ ಸ್ಪೀಡ್ ಟೆಸ್ಟ್ ಆಪ್ ಭಾರತದ ಅತೀ ಫಾಸ್ಟೆಸ್ಟ್ ನೆಟ್ ವರ್ಕ್ ಬಿರುದು ನೀಡಿತ್ತು. ಆದರೆ ಇದು ಖಾಸಗಿ ಆಪ್ ಸಂಸ್ಥೆ. ಇದು ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್)