ಉಚಿತ ಡೇಟಾ ನೀಡುವ ಮೂಲಕ ಮೊಬೈಲ್ ಡೇಟಾ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದ ರಿಯಲಯನ್ಸ್ ಜಿಯೋ ಇದೀಗ ಉಚಿತ ಮೊಬೈಲ್ ಫೋನ್ ಘೋಷಿಸುವ ಮೂಲಕ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ರಿಲಯನ್ ಜಿಯೋ ಮಾಲೀಕ ಮುಕೇಶ್ ಅಂಬಾನಿ ರಿಲಯನ್ಸ್ ಇಂಡಸ್ಟ್ರೀಸ್ ವಾರ್ಷಿಕ ಸಭೆಯಲ್ಲಿ ಉಚಿತ ಮೊಬೈಲ್ ಘೋಷಣೆ ಮಾಡಿದ್ದಾರೆ. ಮೇಡ್ ಇನ್ ಇಂಡಿಯಾ ರಿಲಯನ್ಸ್ ಜಿಯೋ ಮೊಬೈಲ್ ಪಡೆಯಲು ಗ್ರಾಹಕರು 1500 ರೂ. ಡೆಪಾಸಿಟ್ ಇಡಬೇಕು. 3 ವರ್ಷಗಳ ಬಳಿಕ ಅದನ್ನ ಮತ್ತೆ