ರಿಲಯನ್ಸ್ ರಿಟೇಲ್ ಕಂಪನಿ ಎಲ್ವೈಎಫ್ ಬ್ರಾಂಡ್ನ ಮತ್ತೊಂದು ಹೊಸ 4ಜಿ ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ. ಎಲ್ವೈಎಫ್ ವಿಂಡ್ 7ಎಸ್ ಹೆಸರಿನ 4ಜಿ ವಾಯ್ಸ್ ಓವರ್ ಎಲ್ಟಿಇ ಬೆಂಬಲಿತ ಈ ಫೋನನ್ನು ದೇಶೀಯ ಮಾರುಕಟ್ಟೆಗೆ ರಿಲೀಸ್ ಮಾಡಿದೆ. ಇದರ ಬೆಲೆ ರೂ.5,699 ಎಂದು ಕಂಪನಿ ನಿರ್ಧರಿಸಿದೆ. ವಿಂಡ್ 7 ಹೆಸರಿನ ಫೊನ್ ಸಕ್ಸಸ್ ಆದ ಮೇಲೀ ವಿಂಡ್ 7ಎಸ್ ಹೆಸರಿನಲ್ಲಿ ಬಿಡುಗಡೆಯಾಗುತ್ತಿರುವ ಮತ್ತೊಂದು ಫೋನ್ ಇದು. ಈ ಫೋನ್ ವಿಶೇಷಗಳನ್ನು