ಇ ಕಾಮರ್ಸ್ ಕಂಪೆನಿಗಳ ನಿದ್ದೆಗೆಡಿಸಲು ಮುಂದಾದ ರಿಲಾಯನ್ಸ್ ಕಂಪೆನಿ

ನವದೆಹಲಿ, ಗುರುವಾರ, 31 ಅಕ್ಟೋಬರ್ 2019 (08:51 IST)

ನವದೆಹಲಿ : ಟೆಲಿಕಾಂ ಕಂಪೆನಿಗಳಿಗೆ ಟಕ್ಕರ ನೀಡುತ್ತಿದ್ದ ಮುಖೇಶ್ ಅಂಬಾನಿಯ ರಿಲಾಯನ್ಸ್ ಕಂಪೆನಿ ಇದೀಗ ಇ ಕಾಮರ್ಸ್ ಕಂಪೆನಿಗಳ ಜೊತೆ  ಸ್ಪರ್ಧೆಗಿಳಿಯಲು ಮುಂದಾಗಿದೆ.
ಅಮೆಜಾನ್, ವಾಲ್ಮಾರ್ಟ್, ಫ್ಲಿಪ್ ಕಾರ್ಟ್ ಕಂಪೆನಿಗಳಂತೆ ಆಲ್ ಲೈನ್ ಮೂಲಕ ಜನರಿಗೆ ಸೇವೆಗಳನ್ನು ನೀಡಲು ಮುಂದಾಗಿದೆ. ಅದಕ್ಕಾಗಿ ರಿಲಾಯನ್ಸ್ ಇಂಡಸ್ಟ್ರೀಸ್ ಚೇರ್ ಪರ್ಸನ್ ಮುಖೇಶ್ ಅಂಬಾನಿ 1.08ಲಕ್ಷ ಕೋಟಿ ಹಣ ಖರ್ಚು ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.


ಈ ಮೂಲಕ ಅವರು ಅಮೆಜಾನ್, ವಾಲ್ಮಾರ್ಟ್, ಫ್ಲಿಪ್ ಕಾರ್ಟ್ ಗಳಂತಹ ಇ-ಕಾಮರ್ಸ್ ಕಂಪೆನಿಗಳ ನಿದ್ದೆಗೆಡಿಸಲು ರಿಲಾಯನ್ಸ್  ಕಂಪೆನಿ ಮುಂದಾಗಿದೆ ಎನ್ನಲಾಗಿದೆ.
ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ಏರ್ಟೆಲ್ ಹಾಗೂ ವೊಡಾಫೋನ್ ನಿಂದ ಬಂಪರ್ ಆಫರ್

ನವದೆಹಲಿ : ದೀಪಾವಳಿ ಹಬ್ಬದ ಪ್ರಯುಕ್ತ ಏರ್ಟೆಲ್ ಹಾಗೂ ವೊಡಾಫೋನ್ ಗ್ರಾಹಕರಿಗಾಗಿ ಹೊಸ ಹೊಸ ರಿಚಾರ್ಜ್ ...

news

ಜಗತ್ತಿನ ಅತಿ ಚಿಕ್ಕ ಕ್ಯಾಮರಾ ಕಂಡುಹಿಡಿದ ಓಮ್ನಿವಿಷನ್ ಟೆಕ್ನಾಲಜಿ

ಕ್ಯಾಲಿಫೋರ್ನಿಯಾ : ಕ್ಯಾಲಿಫೋರ್ನಿಯಾದ ಓಮ್ನಿವಿಷನ್ ಟೆಕ್ನಾಲಜಿ ಜಗತ್ತಿನ ಅತಿ ಚಿಕ್ಕ ಕ್ಯಾಮರಾವನ್ನು ...

news

ದೀಪಾವಳಿಗೆ ಬಿಎಸ್ ಎನ್ ಎಲ್ ನಿಂದ ಗ್ರಾಹಕರಿಗೆ ಭರ್ಜರಿ ಆಫರ್

ನವದೆಹಲಿ : ಸರ್ಕಾರಿ ಸ್ವಾಮ್ಯದ ಬಿಎಸ್ ಎನ್ ಎಲ್ ಗ್ರಾಹಕರನ್ನು ಸೆಳೆಯಲು ದೀಪಾವಳಿ ಹಬ್ಬಕ್ಕೆ ಭರ್ಜರಿ ಆಫರ್ ...

news

ವಿಶ್ವದ ಮೊದಲ ಶ್ರೀಮಂತ ಸ್ಥಾನದಿಂದ 2ನೇ ಸ್ಥಾನಕ್ಕೆ ಇಳಿದ ಅಮೆಜಾನ್ ಸಂಸ್ಥಾಪಕ

ನ್ಯೂಯಾರ್ಕ್ : 2018ರಲ್ಲಿ ವಿಶ್ವದ ಮೊದಲ ಶ್ರೀಮಂತ ಎಂಬ ಹೆಗ್ಗಳಿಕೆ ಪಡೆದುಕೊಂಡ ಅಮೆಜಾನ್ ಸಂಸ್ಥಾಪಕ ಹಾಗೂ ...