ನವದೆಹಲಿ : ಏರ್ಟೆಲ್ ಕಂಪೆನಿ ತನ್ನ ಗ್ರಾಹಕರಿಗಾಗಿ ವಿಶೇಷವಾದ ಆಫರ್ ವೊಂದನ್ನು ನೀಡಿದ್ದು, ಇದರಲ್ಲಿ ರೀಚಾರ್ಜ್ ಆಫರ್ ಜೊತೆಗೆ ಉಚಿತ ಸೇವೆಯೊಂದನ್ನು ನೀಡಲಿದೆ.