ಸ್ಯಾಮ್ಸಂಗ್ ತನ್ನ ನೂತನ ಮಧ್ಯಮ-ದರದ ಮೊಬೈಲ್ ಗ್ಯಾಲಕ್ಸಿ ಎ7 ಅನ್ನು ದಕ್ಷಿಣ ಕೊರಿಯಾದಲ್ಲಿ ಲಾಂಚ್ ಮಾಡುತ್ತಿರುವುದನ್ನು ಘೋಷಿಸಿದೆ. ಸ್ಯಾಮ್ಸಂಗ್ ಬಿಡುಗಡೆ ಮಾಡುತ್ತಿರುವ ಮೂರು ರಿಯರ್ ಕ್ಯಾಮರಾ ಹೊಂದಿರುವ ಮೊದಲ ಫೋನ್ ಇದಾಗಿದೆ.