ದುಬೈಗೆ ಬೇಡೆವಾಯಿತು ಭಾರತದ ಮೆಣಸಿನಕಾಯಿ

ದುಬೈ| Arunkumar| Last Modified ಭಾನುವಾರ, 11 ಮೇ 2014 (15:53 IST)
ಅದೇಕೋ ಗೊತ್ತಿಲ್ಲ ವಿದೇಶಿಯರಿಗೆ ಭಾರತೀಯ ವಸ್ತುಗಳು ಬೇಡವಾಗುತ್ತಿವೆ. ಮಾವು
ಯೂರೋಪ ಯುನಿಯನ್‌‌ಗೆ ಬೇಡವಾಗಿದ ಸುದ್ದಿ ನೀವು ಓದಿದ್ದಿರಿ,. ಇದೀಗ ಸೌದಿ ಅರಬ್‌‌ ರಾಷ್ಟ್ರಕ್ಕೆ
ಭಾರತದ ಮೆಣಸಿನಕಾಯಿ ಬೇಡವಂತೆ. ತರಕಾರಿಗಳಲ್ಲಿ ಐದನೇ ಅತಿ ಹೆಚ್ಚಿನ ಪ್ರಮಾಣದ

ಮೆಣಸಿನಕಾಯಿ ಸೌದಿ ಅರೇಬಿಯಾಗೆ ರಪ್ತಾಗುತ್ತದೆ.ಸೌದಿ ಅರೇಬಿಯಾದ ಕೃಷಿ ಸಚಿವಾಲಯ ಮೇ 30ರಿಂದ ಭಾರತದ ಮೆಣಸಿನಕಾಯಿಗೆ ನಿಷೇಧ ಹೇರಿದೆ

ಎಂದು ಭಾರತದ ರಾಯಭಾರಿ ಕಚೇರಿಯ ಅಧಿಕಾರಿ ಸುರಿಂದರ್‌ ಭಗತ್‌ ತಿಳಿಸಿದ್ದಾರೆ. ಈ ವಿಷಯದ
ಕುರಿತು ಭಾರತದ ಅಧಿಕಾರಿಗಳು ಸೌದಿ ಅರೇಬಿಯಾದ
ತಿಳಿಸಿದ್ದಾರೆ.ಭಾರತೀಯ ಶಿಪ್‌ಮೆಂಟ್ನ ಸೈಫಲ್‌ ಟೆಸ್ಟಿಂಗ್‌ ನಂತರ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು

ಸೌದಿ ಅರೇಬಿಯಾದ ಕೃಷಿ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಟೆಸ್ಟಿಂಗ್‌‌ನಲ್ಲಿ ಭಾರತದ

ಮೆಣಸಿನಕಾಯಿಯಲ್ಲಿ ಕೀಟನಾಶಕ ಸತ್ವ ಹೆಚ್ಚಿಗಿತ್ತು ಎಂದು ತಿಳಿದು ಬಂದಿದೆ.
ಇದರಲ್ಲಿ ಇನ್ನಷ್ಟು ಓದಿ :