ಗೃಹಸಾಲಗಳ ಬಡ್ಡಿದರ ಕಡಿತ ಮಾಡಿದ ಎಸ್.ಬಿ.ಐ.

ನವದೆಹಲಿ, ಮಂಗಳವಾರ, 10 ಸೆಪ್ಟಂಬರ್ 2019 (09:35 IST)

ನವದೆಹಲಿ : ಸರ್ಕಾರಿ ಬ್ಯಾಂಕ್ ಎಸ್.ಬಿ.ಐ. ಗೃಹಸಾಲಗಳ ಬಡ್ಡಿಕಡಿತ ಮಾಡುವುದರ ಮೂಲಕ ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ.
ರೆಪೋ ದರ ಕಡಿತ ಹಿನ್ನಲೆ ಯಲ್ಲಿ ಬಡ್ಡಿದರವನ್ನು  ಶೇ.0.10ರಷ್ಟು ಕಡಿತ ಮಾಡಿದೆ. ಇಂದಿನಿಂದ (ಸೆಪ್ಟಂಬರ್ 10)  ಈ ನೂತನ ದರ ಜಾರಿಗೆ ಬರಲಿದೆ. ಈ ಮೂಲಕ 2019-20 ಆರ್ಥಿಕ ವರ್ಷದಲ್ಲಿ ಎಸ್‌.ಬಿ.ಐ 5ನೇ ಬಾರಿ ಈ ರೀತಿ ಎಂಸಿಎಲ್‌ ಆರ್ ದರ ಇಳಿಕೆ ಮಾಡಿದೆ.


ಅದರ ಜೊತೆಗೆ ಎಸ್.ಬಿ.ಐ ಠೇವಣಿ ಬಡ್ಡಿದರವನ್ನು  ಕಡಿತ ಮಾಡಿದ್ದು, 20 -25 ಬೇಸಿಸ್ ಪಾಯಿಂಟ್ ಇಳಿಕೆಯಾಗಿದೆ.ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

'ಯೂ ಬ್ರಾಡ್​ಬ್ಯಾಂಡ್'​ ಸೇವೆಯಲ್ಲಿ ಬದಲಾವಣೆ ಮಾಡಿದ ವೊಡಾಫೋನ್

ನವದೆಹಲಿ : ರಿಲಾಯನ್ಸ್​ ಜಿಯೋ ಗಿಗಾ ಫೈಬರ್​ ಬ್ರಾಡ್​ ಬ್ಯಾಂಡ್​ ಸೇವೆಗೆ ಟಕ್ಕರ್ ನೀಡಲು ವೊಡಾಫೋನ್ ತನ್ನ ...

news

ರಿಲಾಯನ್ಸ್ ಜಿಯೋ-ಫೈಬರ್ ಬ್ರಾಡ್‌ ಬ್ಯಾಂಡ್ ಯೋಜನೆಯಲ್ಲಿ ಏನೆಲ್ಲಾ ಇದೆ ಗೊತ್ತಾ?

ನವದೆಹಲಿ : ಗ್ರಾಹಕರು ಕಾತುರದಿಂದ ಕಾಯುತ್ತಿದ್ದ ರಿಲಾಯನ್ಸ್ ಜಿಯೋ-ಫೈಬರ್ ಬ್ರಾಡ್‌ ಬ್ಯಾಂಡ್ ಯೋಜನೆ ...

news

ಸ್ವಿಗ್ಗಿ ಸಂಸ್ಥೆಯಿಂದ ಸ್ವಿಗ್ಗಿ ಗೋ ಎಂಬ ಹೊಸ ಸೇವೆ ಆರಂಭ

ಬೆಂಗಳೂರು : ನಗರದಲ್ಲಿರುವ ಪ್ರತಿಯೊಬ್ಬ ಗ್ರಾಹಕನಿಗೂ ಡೆಲಿವರಿಯನ್ನು ಸುಲಭವಾಗಿಸುವ ನಿಟ್ಟಿನಲ್ಲಿ ...

news

ಜಿಯೋ ಗಿಗಾ ಫೈಬರ್ ಸೇವೆಯ ನೋಂದಣಿ ಮಾಡಿಕೊಳ್ಳುವುದು ಹೇಗೆ ಗೊತ್ತಾ?

ನವದೆಹಲಿ : ಗ್ರಾಹಕರು ಕಾತುರದಿಂದ ಕಾಯುತ್ತಿದ್ದ ರಿಲಾಯನ್ಸ್ ಜಿಯೋ ಗಿಗಾ ಫೈಬರ್ ಇಂಟರ್ ನೆಟ್ ಸೇವೆ ...