ನವದೆಹಲಿ : ಬಡವರು ಉಳಿತಾಯ ಖಾತೆ ಹೊಂದಿರಬೇಕು ಎಂಬ ಉದ್ದೇಶದಿಂದ ಭಾರತೀಯ ಸ್ಟೇಟ್ ಬ್ಯಾಂಕ್ ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ಇನ್ನು ಮುಂದೆ ಎಸ್.ಬಿ..ನಲ್ಲಿ ಶೂನ್ಯ ಮೊತ್ತದ ಖಾತೆ ತೆರೆಯಬಹುದು. ಇದರ ಜೊತೆಗೆ ರುಪೇ ಡೆಬಿಟ್ ಕಾರ್ಡ್ ಅನ್ನು ಸಹ ಎಸ್.ಬಿ.ಐ. ಕೊಡಲಿದೆ. ಇದ್ಯಾವುದಕ್ಕೂ ಶುಲ್ಕವನ್ನು ವಿಧಿಸಲಾಗುವುದಿಲ್ಲ. ಎಸ್.ಬಿ.ಐ.ನ ಎಲ್ಲಾ ಶಾಖೆಯಲ್ಲೂ ಈ ಸೌಲಭ್ಯ ಲಭ್ಯವಿದೆ. ಕೆವೈಸಿ ದಾಖಲೆ ನೀಡಿದ ಬಳಿಕ ಬೇಸಿಕ್ ರುಪೇ ಎಟಿಎಂ